ಹೊಟ್ಟೆಗಾಗಿ ಬಟ್ಟೆಗಾಗಿ...

ಏನೆಲ್ಲಾ ಮಾಡಬೇಕಿದೆ ಹೊಟ್ಟೆಗಾಗಿ
ನಿರಂತರ ಹೋರಾಟವಿದು ತುಂಡು ಬಟ್ಟೆಗಾಗಿ
ಬೇರೊಬ್ಬರ ತುಳಿಯುವಿಕೆ ನಮ್ಮ ಬಾಳ್ವೆಗಾಗಿ
ಇಂದಿನ ಹೋರಾಟ ನಮ್ಮ ನಾಳೆಗಾಗಿ

ಬಂದಾಗ ನಾವಿಲ್ಲಿ ಬರಿ ಕೈ
ಹೋಗುವಾಗ ಮಣ್ಣಲ್ಲಿ ಬರಿ ಮೈ
ತಿಂದಿದ್ದ ಕರಗಿಸಲು ಉಳ್ಳವರ ಹೋರಾಟ
ತುತ್ತು ಕೂಳಿಗಾಗಿ ಬಡವರ ಚೀರಾಟ
ಎಂದು ಮುಗಿಯುವುದೋ ಈ ಗೋಳಾಟ.......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಂಕ್ರಾಂತಿ ಶುಭಾಶಯಗಳು

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು

ನನ್ನವಳು ನನ್ನೊಲವಿನ ಬೆಳಕಿವಳು..!