ಅವಳ ನಲ್ಲ….!!!


ವಯಸ್ಸು 28 ಆಯಿತಲ್ಲ
ಎಷ್ಟು ಹು ಡು ಕಿದರು ಕನಸಿನ ಮನದನ್ನೆ ಸಿಗಲಿಲ್ಲ
ಇದೇ ಬೇಸರದಿ ಮು ಸ್ಸಂಜೆ ನದಿತೀರದಲ್ಲಿ ಕು ಳಿತೆನಲ್ಲ
ಮು ಳು ಗು ತಿದ್ದ ಸೂ ರ್ಯನಿಗೆ ಎದು ರಾಗಿ
ಸುಂದರ ಚಲು ವೆಯೊಬ್ಬಳು ನಗೆ ಚೆಲ್ಲು ತ್ತಾ ನನ್ನೆಡೆಗೆ
ಬರು ತ್ತಿದ್ದಳಲ್ಲಾ…
ಅವಳನ್ನು ನೋಡಿ ಕೆಂಪಾಗಿತ್ತು ನನ್ನ ಗಲ್ಲ
ನನ್ನ ಕಡೆ ನೋಡಿ ಒಮ್ಮೆ ಹುಸಿನಗೆಯ ಬೀರಿದಳಲ್ಲ
ಮನದೊಳಗೆ ಮಿಂಚು ಹರಿದಾಡಿದಂತಾಯಿತಲ್ಲ
ಮಾತನಾಡಿಸೋಣ ಎಂದು ಹು ಮ್ಮಸ್ಸಿನಿಂದ ಎದ್ದು ನಿಂತರೆ
……………………………………………….
ಅವಳ ಹಿಂದೆಯೇ ಬರು ತ್ತಿದ್ದನಲ್ಲ.... ಅವಳ ನಲ್ಲ….!!!

:- ವೆಂಕಟೇಶ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು

ಸಂಕ್ರಾಂತಿ ಶುಭಾಶಯಗಳು

ನನ್ನವಳು ನನ್ನೊಲವಿನ ಬೆಳಕಿವಳು..!