ಸತ್ಯ-ಮಿಥ್ಯ ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಜನವರಿ 02, 2014 ಈ ಜೀವನವೇ ಒಂದು ಸತ್ಯ-ಮಿಥ್ಯಗಳ ಗೂಡು ಸತ್ಯದ ಹಾದಿಯಲ್ಲಿ ನಡೆದವನಿಗೆ ಸಿಕ್ಕಿದ್ದು ಸುಡುಗಾಡು ಸುಳ್ಳುಗಳ ಜಾಡಲ್ಲೇ ಸಾಗಬೇಕಿದೆ ಬದುಕಿನ ಹಾಡು ಸತ್ಯಶೋಧನೆ ಯ ಯೋಚನೆಯ ಕಿತ್ತು ಬಿಸಾಡು ಸುಳ್ಳುಗಳ ಬಂಡಿಯ ಮೇಲೆಯೇ ಎಲ್ಲರೊಡನೆ ನೀ ಓಡು...ಓಡು..ಓಡ...! -ವೆಂಕಟೇಶ್ ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಕಾಮೆಂಟ್‌ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ