ನಮ್ ಇಸ್ಕೂಲ್ ಡ್ರಾಮ ( ಬೊಂಬೆ ಆಡ್ಸೋನು ಮೇಲೆ ಕುಂತವ್ನೆ ಹಾಡಿನ ರಾಗದ ಧಾಟಿ ) ಸಂಬಳ ಕೊಡೋನು ಮೇಲೆ ಕುಂತವ್ನೆ ನಮಗೆ ನಿಮಗೆ ಯಾಕೆ ಟೆನ್ಷನ್ II ೧ II ಸಿಸ್ಟಮ್ ಪೊಲಿಟಿಕ್ಸ ಕೈಲಿ ನಾವೇನು ಮಾಡೋಣ ಎಲ್ಲಾರು ಕಿವಿ ಮುಚ್ಕೊಂಡು ಹೇಳಿದ ಕೇಳಾಣ II ೧ II NCF ತಳ ಯಾವುದು RTE ಬುಡ ಯಾವುದು BEO visit ಯಾವುದು BRC Notice ಯಾವುದು DDPI ಖಾರಾಬಾತ್ BEO ಕೇಸರೀ ಬಾತ್ HM ಲೈಪ್ ಚೌಚೌಬಾತ್ ಇನ್ಯಾಕೆ ಸ್ಕೂಲ್ ಮಾತು ಬಿಸಿಯೂಟ ತಿಂದಮೇಲೆ ನಿದ್ದೆ ಬರದೆ ಇರ್ತದಾ ? ಬಿಸಿ ಬಿಸಿ ಅನ್ನ ಸಾರು ತಿನ್ನದೇ ಇರಾಕ್ ಆಯಿತದಾ .. ? CRP ಬರೋದಿಲ್ಲಾ ನಾವೇನು ಮಾಡಾಣ ಅವರ್ ಕೇಳಿದ್ ಡೇಟಾ ಕೊಡದೆ ಡ್ರಾಮಾ ಆಡ್ಸೋಣಾ ... II ೧ II ಒಂದೊಂದು ಸ್ಕೂಲಲ್ಲೂ ಬೇರ್ ಬೇರೆ ಟೀಚರ್ ಅಲ್ಲೊಬ್ರು ಸೂಪರ್ ಇಲ್ಲೊಬ್ರು ಪಾಪರ್ ಓದಿಸೋ ನಮ್ ಮೇಷ್ಟ್ರು , ಇಲಾಖೆ ಆಪೀಸರ್ರು ಸುಸ್ತಾಗಿ ಮಲಗವರೆ ಯಾರಪ್ಪ ಎಬ್ಬಿಸೋರು ….. ಯಾವನೋ ಕಟ್ಸಿ ಹೋದ ಹಳೇ ಬಿಲ್ಡಂಗ್ ಈ ಸ್ಕೂಲು ಡೋರ್ ಹಾಕ್ಕೊಂಡ್ ಹೋಗಿ ಮೇಷ್ಟ್ರೇ ನಿಲ್ಲಬೇಡಿ ನೀವೆಲ್ಲು BEO ರೋಡಲ್ ಸಿಕ್ರೆ ನಾವೇನ್ ಮಾಡೋಣ ಅವರೀಗು ಕಾಣಿಸ್ದಂಗೆ ಎಸ್ಕೇಪ್ ಆಗೋಣ ..... II ೧ 11 ಸಂಬಳ ಕೊಡೋನು ಮೇಲೆ ಕುಂತವ್ನೆ ನಮಗೆ ನಿಮಗೆ ಯ
ಪೋಸ್ಟ್ಗಳು
ಡಿಸೆಂಬರ್, 2012 ರಿಂದ ಪೋಸ್ಟ್ಗಳನ್ನು ತೋರಿಸುತ್ತಿದೆ