ಹೊಸ ವರ್ಷದ ಶುಭಾಷಯಗಳು
ತುಳಿಯಬೇಕಿದೆ ಇನ್ನೂ ಜೀವನದ ಸೈಕಲ್ಲು ಅದಕ್ಕಾಗಿಯೇ 2012 ರ ಪ್ರಳಯ ಕ್ಯಾನ್ಸಲ್ಲು ಕಳೆದುಹೋಯಿತು ಹಳೆಯ ವರ್ಷ ನೋವಲ್ಲೂ ನಲಿವಲ್ಲೂ ಹಳೆ ನೆನಪು ಹೊಸ ಭರವಸೆಯೊಡನೆ ಬದುಕೋಣ ಬನ್ನಿ 2013 ಈ ಹೊಸ ವರ್ಷದಲ್ಲೂ……….. ಹೊಸ ವರ್ಷದ ಶುಭಾಷಯಗಳು….. :- ಕನ್ನಡವೆಂಕಿ