ಹೊಸ ವರ್ಷದ ಶುಭಾಷಯಗಳು


ತುಳಿಯಬೇಕಿದೆ ಇನ್ನೂ ಜೀವನದ ಸೈಕಲ್ಲು

ಅದಕ್ಕಾಗಿಯೇ 2012 ರ ಪ್ರಳಯ ಕ್ಯಾನ್ಸಲ್ಲು

ಕಳೆದುಹೋಯಿತು ಹಳೆಯ ವರ್ಷ ನೋವಲ್ಲೂ ನಲಿವಲ್ಲೂ

ಹಳೆ ನೆನಪು ಹೊಸ ಭರವಸೆಯೊಡನೆ

ಬದುಕೋಣ ಬನ್ನಿ 2013 ಈ ಹೊಸ ವರ್ಷದಲ್ಲೂ………..

ಹೊಸ ವರ್ಷದ ಶುಭಾಷಯಗಳು…..
                                      :- ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು