ಯುಗಾದಿ ಹಬ್ಬದ ಶುಭಾಶಯಗಳು ...
ಹಳೆಯದು ಕಳೆದು ಹೊಸದಾಗಿ ಬಂದಿದೆ ಯುಗಾದಿ ಕಹಿ ಸಿಹಿ ಜೀವನದೊಂದಿಗೆ ಆಚರಿಸೋಣ ಸಂಭ್ರಮದಿ ನೋವುಂಟು ನಲಿವುಂಟು ಎಲ್ಲರ ಜೀವನದಲ್ಲೂ ಶಾಶ್ವತವಲ್ಲ ಈ ನೋವು ಎಲ್ಲಾ ಕಾಲದಲ್ಲೂ ಬೇವು ಬೆಲ್ಲದ ಸವಿಯಲ್ಲಿಕಷ್ಟ ಸುಖ ಬೆರೆತಿರುವುದಂತೆ ಹಳೇಬೇರಿನಿಂದ ಹೊಸ ಚಿಗುರು ಬರುವಂತೆ ಹಿಂದಿನ ಕಹಿನೆನಪುಗಳು ಬತ್ತಿಹೋಗಲಿ ಮುಂದಿನ ಜೀವನ ಸಂತೋಷದ ಕಾರಂಜಿಯಾಗಲಿ ಗೆಲ್ಲುವ ಭರವಸೆಯ ಬೆಳಕು ಮೂಡಿಸಲಿ ಈ ಜಯ ಸಂವತ್ಸರ ಮರೆಯಾಗಲಿ ಕೊನೆಯಾಗಲಿ ನಮ್ಮೊಳಗಿನ ದ್ವೇಷ ಮತ್ಸರ..... ಯುಗಾದಿ ಹಬ್ಬದ ಶುಭಾಶಯಗಳು ...