ಯುಗಾದಿ ಹಬ್ಬದ ಶುಭಾಶಯಗಳು ...


ಹಳೆಯದು ಕಳೆದು ಹೊಸದಾಗಿ ಬಂದಿದೆ ಯುಗಾದಿ
ಕಹಿ ಸಿಹಿ ಜೀವನದೊಂದಿಗೆ ಆಚರಿಸೋಣ ಸಂಭ್ರಮದಿ
ನೋವುಂಟು ನಲಿವುಂಟು ಎಲ್ಲರ ಜೀವನದಲ್ಲೂ
ಶಾಶ್ವತವಲ್ಲ ಈ ನೋವು ಎಲ್ಲಾ ಕಾಲದಲ್ಲೂ
ಬೇವು ಬೆಲ್ಲದ ಸವಿಯಲ್ಲಿಕಷ್ಟ ಸುಖ ಬೆರೆತಿರುವುದಂತೆ
ಹಳೇಬೇರಿನಿಂದ ಹೊಸ ಚಿಗುರು ಬರುವಂತೆ
ಹಿಂದಿನ ಕಹಿನೆನಪುಗಳು ಬತ್ತಿಹೋಗಲಿ
ಮುಂದಿನ ಜೀವನ ಸಂತೋಷದ ಕಾರಂಜಿಯಾಗಲಿ
ಗೆಲ್ಲುವ ಭರವಸೆಯ ಬೆಳಕು ಮೂಡಿಸಲಿ ಈ  ಜಯ ಸಂವತ್ಸರ
ಮರೆಯಾಗಲಿ ಕೊನೆಯಾಗಲಿ ನಮ್ಮೊಳಗಿನ ದ್ವೇಷ ಮತ್ಸರ.....

ಯುಗಾದಿ ಹಬ್ಬದ  ಶುಭಾಶಯಗಳು ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು